ಈಡೇರದ ಬೇಡಿಕೆಗಳು; ಮೇ ೨೦ ರಿಂದ ಕರ್ನಾಟಕ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಮೇ 20ರಿಂದ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಬಸ್ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ.

Read More

ಶೃಂಗೇರಿ ಮರು ಮತ ಎಣಿಕೆ ಲೆಕ್ಕಾಚಾರ ಉಲ್ಟಪಲ್ಟ: ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡಗೆ ಹಿನ್ನಡೆ, ಬಿಜೆಪಿ ಅಭ್ಯರ್ಥಿ ಜೀವರಾಜ್ ಮುನ್ನಡೆ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪೂರ್ಣಗೊಂಡಿದ್ದು ಲೆಕ್ಕಾಚಾರ ಬದಲಾಗಿದೆ. ಡಿ.ಎನ್. ಜೀವರಾಜ್ ಬಹುಮತದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More

ಎಲ್‌ಪಿಜಿ ದರ ಏರಿಕೆ ಬಿಸಿ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹೊಟೇಲ್‌ಗಳ ಆಹಾರ ದರದಲ್ಲಿ ಭಾರೀ ಹೆಚ್ಚಳ

ವಾಣಿಜ್ಯ ಎಲ್‌ಪಿಜಿ ದರ ಏರಿಕೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹೋಟೆಲ್‌ಗಳು 10-15% ಆಹಾರ ದರ ಹೆಚ್ಚಿಸಲು ತೀರ್ಮಾನ. ಕಪ್ಪುಬಜಾರ್ ಮತ್ತು ಸರಬರಾಜು ಸಮಸ್ಯೆಯಿಂದ ಉದ್ಯಮ ಸಂಕಷ್ಟ.

Read More