ಕರಾವಳಿಯಲ್ಲಿ ಹೀಟ್‌ವೇವ್ ಜೊತೆಗೆ ಮಳೆ ಮುನ್ಸೂನೆ: ಮಂಗಳೂರು-ಉಡುಪಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಕರಾವಳಿ ಕರ್ನಾಟಕದಲ್ಲಿ ಏಪ್ರಿಲ್ 26ರಿಂದ 29ರವರೆಗೆ ಮಿಂಚು-ಗುಡುಗು ಸಹಿತ ಮಳೆಯ ಸಾಧ್ಯತೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಬಿಸಿಲು ಹಾಗೂ ಹೀಟ್‌ವೇವ್ ಎಚ್ಚರಿಕೆ ನೀಡಿದ IMD.

Read More

ಪುತ್ತೂರು: ಟ್ರಕ್ ಟೈರ್ ಪರಿಶೀಲನೆ ವೇಳೆ ಇಬ್ಬರಿಗೆ ಉದ್ಯಮಿಯ ಆಡಿ ಕಾರು ಡಿಕ್ಕಿ; ಓರ್ವನ ಸ್ಥಿತಿ ಗಂಭೀರ

ಪುತ್ತೂರಿನ ಇಚ್ಲಂಪಾಡಿ ಸಮೀಪ NH-75ರಲ್ಲಿ ಟೈರ್ ಪರಿಶೀಲನೆ ವೇಳೆ ನಿಂತಿದ್ದ ಸಹಚಾಲಕನಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯವಾಗಿದೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

‘ಚಾಮುಂಡಿ ದೈವ’ದ ವ್ಯಂಗ್ಯ ಅನುಕರಣೆ ಪ್ರಕರಣ ಇತ್ಯರ್ಥ: ದೇವರ ಮುಂದೆ ನಿಂತು ರಣವೀರ್ ಸಿಂಗ್ ಕ್ಷಮಾಪಣೆಗೆ ಕರ್ನಾಟಕ ಹೈಕೋರ್ಟ್ ಡೆಡ್ ಲೈನ್

ಚಾವುಂಡಿ ದೈವ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ರಣವೀರ್ ಸಿಂಗ್ ಸಲ್ಲಿಸಿದ ದೂರು ರದ್ದು ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಲು ಸೂಚಿಸಿದ್ದು, ನಾಲ್ಕು ವಾರದಲ್ಲಿ ದೈವಸ್ಥಳ ಭೇಟಿ ನೀಡುವಂತೆ ದಾಖಲಿಸಲು ಹೇಳಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು