ತೊಕ್ಕೊಟ್ಟು: ರೈಲು ಹಳಿ ಬಳಿ ಕುಳಿತಿದ್ದಾಗ ಡಿಕ್ಕಿಯಾದ ರೈಲು; ಕುಂಪಲ ಲಕ್ಷ್ಮಿಗುಡ್ಡೆಯ ವ್ಯಕ್ತಿ ಸಾವು!

ಉಳ್ಳಾಲದ ತೊಕ್ಕೊಟ್ಟು ಮೇಲ್ಸೇತುವೆ ಬಳಿ ರೈಲು ಹಳಿಯಲ್ಲಿ ಕುಳಿತಿದ್ದ ಕಿರಣ್ (47) ಎಂಬುವವರು ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಮೊಬೈಲ್ ಆಧಾರದ ಮೇಲೆ ಪೊಲೀಸರು ಗುರುತು ಪತ್ತೆ ಹಚ್ಚಿರುವ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ.

Read More

ಪುತ್ತೂರು: ಶಾಸಕ ಅಶೋಕ್ ರೈ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ; ‘ಮನೆ ಮುತ್ತಿಗೆ’ ಹಾಕುವ ಎಚ್ಚರಿಕೆ!

ಪುತ್ತೂರಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಬೃಹತ್ ಪ್ರತಿಭಟನೆ ನಡೆಸಿದೆ. ಮಹಿಳೆಯರ ಬಗ್ಗೆ ಹಗುರವಾದ ನಡವಳಿಕೆ ತೋರಿದರೆ ಶಾಸಕರ ಮನೆಗೆ ಮುತ್ತಿಗೆ ಹಾಕುವುದಾಗಿ ಮಹಿಳಾ ನಾಯಕಿಯರು ಎಚ್ಚರಿಕೆ ನೀಡಿದ್ದಾರೆ.

Read More

ಕೃಷಿ ಯೋಜನೆಗಳ ಸೌಲಭ್ಯಕ್ಕೆ ಇ-ಕೆವೈಸಿ ಕಡ್ಡಾಯ: ಇಲಾಖೆ ಸೂಚನೆ

ಕೇಂದ್ರ ಯೋಜನೆಗಳ ಪ್ರಯೋಜನಗಳನ್ನು ಸುಗಮವಾಗಿ ಮತ್ತು ಪಾರದರ್ಶಕವಾಗಿ ರೈತರಿಗೆ ತಲುಪಿಸಲು ಇ-ಕೆವೈಸಿ ಪ್ರಕ್ರಿಯೆ ಅನಿವಾರ್ಯವಾಗಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು