Breaking News

ಕರ್ನಾಟಕದ ರೈಲ್ವೆ ಇತಿಹಾಸದಲ್ಲೇ ಮಹಾ ಕ್ರಾಂತಿ!: ಬೆಂಗಳೂರು-ಮಂಗಳೂರು ನಡುವೆ 4 ಪಥಗಳ ರೈಲು ಮಾರ್ಗ

ಬೆಂಗಳೂರು ಮತ್ತು ಮಂಗಳೂರು ನಡುವೆ 4 ಪಥಗಳ ರೈಲು ಮಾರ್ಗ ನಿರ್ಮಾಣವಾಗಲಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಘೋಷಿಸಿದ್ದಾರೆ. ವಿಜಯಪುರಕ್ಕೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು.

Read More

ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಖಾಸಗಿ ಜಾಗಕ್ಕೆ ನುಗ್ಗಿದ್ದನ್ನು ಪ್ರಶ್ನಿಸಿದ್ದಕ್ಕೆ ನಿವೃತ್ತ ಬಿಎಂಟಿಸಿ ಕಂಡಕ್ಟರ್‌ಗೆ ಚಾಕು ಇರಿತ; ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಇಬ್ಬರು ಮಲಯಾಳಿ ಪುಂಡರು ಲಾಕ್

ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಡ್ರಗ್ಸ್ ಅಮಲಿನಲ್ಲಿ ನಿವೃತ್ತ ಬಿಎಂಟಿಸಿ ಕಂಡಕ್ಟರ್ ಮೇಲೆ ಚಾಕು ಇರಿತ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಮಲಯಾಳಿ ಮೂಲದ ಇಬ್ಬರು ಹಲ್ಲೆಕೋರರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು.

Read More

ಟ್ರಾಫಿಕ್ ಫೈನ್ ಶೇ.50 ಡಿಸ್ಕೌಂಟ್ ಧಮಾಕಾ!: ಒಂದೇ ಬಾರಿಗೆ 100 ಕೇಸ್‌ಗಳ ದಂಡ ಕಟ್ಟಿ ರೆಕಾರ್ಡ್ ಬರೆದ ಬೆಂಗಳೂರಿಗ

ಬೆಂಗಳೂರಿನಲ್ಲಿ ಟ್ರಾಫಿಕ್ ಫೈನ್ ಶೇ.50 ರಿಯಾಯಿತಿಗೆ ಭರ್ಜರಿ ರೆಸ್ಪಾನ್ಸ್. ರಾಜಾಜಿನಗರದಲ್ಲಿ ಒಂದೇ ವಾಹನದ 100 ಕೇಸ್‌ಗಳಿಗೆ 27,500 ರೂ. ದಂಡ ಕಟ್ಟಿದ ಸವಾರ. ಜುಲೈ 10 ಕೊನೆ ದಿನ.

Read More