IPL: ಚಕ್ರವರ್ತಿ ಸ್ಪಿನ್ ಮಾಯಾಜಾಲ, ರಘುವಂಶಿ-ರಹಾನೆ ಜೊತೆಯಾಟ; ಎಸ್‌ಆರ್‌ಎಚ್ ವಿರುದ್ಧ ಗೆದ್ದ ಕೆಕೆಆರ್

ಐಪಿಎಲ್ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ರಘುವಂಶಿ ಮತ್ತು ರಹಾನೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.

Read More

ಚೆನ್ನೈ ಪಾಲಿಗೆ ರುತುರಾಜ್ ಗಾಯಕ್ವಾಡ್ ಕಿಂಗ್, ಮುಂಬೈಗೆ ಸೋಲು

ಐಪಿಎಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ 67 ರನ್‌ಗಳ ಅದ್ಭುತ ಇನ್ನಿಂಗ್ಸ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

Read More

IPL: ಪರಾಗ್ ಸ್ಫೋಟಕ ಆಟ ವ್ಯರ್ಥ; ರಾಹುಲ್–ನಿಸ್ಸಂಕ ಜೊತೆಯಾಟಕ್ಕೆ ಡೆಲ್ಲಿಗೆ ಭರ್ಜರಿ ಗೆಲುವು

ಐಪಿಎಲ್ 43ನೇ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಕೆಎಲ್ ರಾಹುಲ್ ಮತ್ತು ಪಾತುಮ್ ನಿಸ್ಸಂಕ ಭರ್ಜರಿ ಜೊತೆಯಾಟದಿಂದ 226 ರನ್ ಗುರಿ ಚೇಸ್ ಮಾಡಿದರು.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು