Breaking News

IPL: ಫಲಿಸದ ಆಯುಷ್ ಮಿಂಚಿನ ಆಟ, ರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದ ಪಂಜಾಬ್

ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಸಿಎಸ್‌ಕೆ 209 ರನ್ ಗಳಿಸಿದರೂ ಪಂಜಾಬ್ 18.4 ಓವರ್‌ಗಳಲ್ಲಿ 210 ರನ್ ಬಾರಿಸಿ ಜಯ ಸಾಧಿಸಿತು.

Read More

ಐಪಿಎಲ್ 2026: ಸಂಜು ಸ್ಯಾಮ್ಸನ್‌ಗೆ ಸತತ ಎರಡನೇ ಸೋಲು; ಸಿಎಸ್‌ಕೆ vs ಪಿಬಿ ಕೆಎಸ್ ಪಂದ್ಯದಲ್ಲೂ ನಿರಾಸೆ!

ಶುಕ್ರವಾರ ಚೆನ್ನೈನಲ್ಲಿ ನಡೆದ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿ ಔಟ್ ಆಗುವ ಮೂಲಕ ಸಂಜು ಸತತ ಎರಡನೇ ಬಾರಿಗೆ ಅಗ್ಗದ ಬೆಲೆಗೆ ವಿಕೆಟ್ ಒಪ್ಪಿಸಿದ್ದಾರೆ.

Read More

Finn Allen: SRH ವಿರುದ್ಧ ಮೊದಲ ಓವರ್ ನಲ್ಲೇ ಆರ್ಭಟಿಸಿದ ಫಿನ್ ಅಲೆನ್ ಹೊಸ ದಾಖಲೆ

KKR vs SRH ಪಂದ್ಯದಲ್ಲಿ ಫಿನ್ ಅಲೆನ್ ಮೊದಲ ಓವರ್‌ನಲ್ಲೇ 24 ರನ್ ಸಿಡಿಸಿ ಐಪಿಎಲ್‌ನಲ್ಲಿ ಜಂಟಿ 2ನೇ ಅತಿ ಹೆಚ್ಚು ರನ್ ದಾಖಲಿಸಿದರು. ಯಶಸ್ವಿ ಜೈಸ್ವಾಲ್ ದಾಖಲೆ ಇನ್ನೂ ಅಗ್ರಸ್ಥಾನದಲ್ಲಿದೆ.

Read More