ದಕ್ಷಿಣ ಕನ್ನಡ
ಶ್ರೀಕ್ಷೇತ್ರ ಗೆಜ್ಜೆಗಿರಿಗೆ 5 ಕೋಟಿ ಅನುದಾನ ನೀಡುವಂತೆ ಸಿಎಂಗೆ ಶಾಸಕ ಅಶೋಕ್ ರೈ ಮನವಿ
ಶ್ರೀಕ್ಷೇತ್ರ ಗೆಜ್ಜೆಗಿರಿಗೆ ೫ ಕೋಟಿ, ಒಡಿಯೂರು, ಮಾಣಿಲ ಮಠಕ್ಕೆ ತಲಾ ೧ ಕೋಟಿ ಹಾಗೂ ಇತರೆ ಮಠಗಳಿಗೂ ಅನುದಾನ ನೀಡುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಸಿಎಂಗೆ ಮನವಿ ಮಾಡಿದರು.
Read Moreಪುತ್ತೂರು ಬಾರ್ ಅಸೋಸಿಯೇಶನ್ಗೆ 1ಕೋಟಿ, 2 ಮಸೀದಿಗಳಿಗೆ 55 ಲಕ್ಷ ಮಂಜೂರು: ಅಶೋಕ್ ರೈ
ಪುತ್ತೂರು ಬಾರ್ ಅಸೋಸಿಯೇಶನ್ಗೆ 1 ಕೋಟಿ ಹಾಗೂ 2 ಮಸೀದಿಗಳಿಗೆ 55 ಲಕ್ಷ ಮಂಜೂರು ಆಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
Read Moreಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ತುಳುನಾಡಿನ ಸಾಂಪ್ರದಾಯಿಕ ‘ಕೆಡ್ಡಸ’ ಹಬ್ಬದ ಸಂಭ್ರಮ
ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ಕೆಡ್ಡಸ’ ಹಬ್ಬದ ಆಚರಣೆಯ ಕುರಿತಾದ ಸುಂದರ ವರದಿ ಇಲ್ಲಿದೆ.
Read Moreಬಂಟ್ವಾಳ: ಫೆ.20 ರಿಂದ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 202ನೇ ವರ್ಷದ ಬ್ರಹ್ಮರಥೋತ್ಸವ
ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ 202ನೇ ವರ್ಷದ ಬ್ರಹ್ಮರಥೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು ಫೆ.20 ರಿಂದ ಫೆ.25ರ ವರೆಗೆ ನಡೆಯಲಿದೆ.
Read Moreಮೆಸ್ಕಾಂ ಆದಾಯ ಕೊರತೆ; 12 ಪೈಸೆ ವಿದ್ಯುತ್ ದರ ಏರಿಕೆಗೆ ಪ್ರಸ್ತಾವನೆ, ಆಕ್ಷೇಪ
2024-25ನೇ ಆರ್ಥಿಕ ವರ್ಷದಲ್ಲಿ ಉಂಟಾದ 83.12 ಕೋಟಿ ರೂ. ಆದಾಯ ಕೊರತೆಯನ್ನು ಭರಿಸಲು ಮೆಸ್ಕಾಂ ಪ್ರತಿ ಯೂನಿಟ್ಗೆ 11 ರಿಂದ 12 ಪೈಸೆ ವಿದ್ಯುತ್ ದರ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ.
Read Moreಪುತ್ತೂರು: ತೋಟದಲ್ಲಿ ಕೆಲಸ ಮಾಡುವಾಗಲೇ ಹೃದಯಾಘಾತ; ಎಸ್ಡಿಎಂಸಿ ಅಧ್ಯಕ್ಷರ ಪತ್ನಿ ನವ್ಯ ನಿಧನ
ತೋಟದಲ್ಲಿ ಹುಲ್ಲು ಕತ್ತರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಹೃದಯಾಘಾತ ಸಂಭವಿಸಿ ದರ್ಬೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ (SDMC) ಅಧ್ಯಕ್ಷ ಶುಭಕರ ನಾಯಕ್ ಅವರ ಪತ್ನಿ ನವ್ಯ (38 ವರ್ಷ) ಅವರು ನಿಧನ
Read Moreನಕ್ಸಲ್ ಪ್ರಕರಣ: ಆರೋಪಿ ಜಯಣ್ಣ ನ್ಯಾಯಾಲಯಕ್ಕೆ ಹಾಜರು; ವಿಚಾರಣೆ ಏಪ್ರಿಲ್ 10ಕ್ಕೆ ಮುಂದೂಡಿಕೆ
ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಜಯಣ್ಣ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
Read Moreವಿಬಿ ಜಿರಾಮ್ ಜಿ: ಜೆಸಿಬಿ ಮೂಲಕ ಕೆಲಸ ಮಾಡಿ ಬಡವರ ಹಣ ಕಬಳಿಸುವುದು ಸಾಧ್ಯವಿಲ್ಲ: ಕೋಟ ಶ್ರೀನಿವಾಸ್ ಪೂಜಾರಿ
VBG-RAM G ಅಡಿಯಲ್ಲಿ ಮಹಾತ್ಮಾಗಾಂಧಿ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕಲು ಹಾಗೂ ಕೇಂದ್ರ ಸರ್ಕಾರದ ಹೊಸ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಕಡಬದಲ್ಲಿ ಬೃಹತ್ ಕಾಲ್ನಡಿಗೆ ಜಾಥ ನಡೆಸಲಾಯಿತು.
Read Moreಕಡಬದ ಯೂಟ್ಯೂಬರ್ ಸಂತೋಷ್ ಪೊಲೀಸ್ ಕಸ್ಟಡಿಗೆ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಆರೋಪ
ಕಡಬ ಮೂಲದ ಯೂಟ್ಯೂಬರ್ ಸಂತೋಷ್ ಕಡಬ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
Read Moreವಿಟ್ಲ: ಕಿರಿಯ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶ,ಕೇಪು ಗ್ರಾಮದ ಮನೋಜ್ ಕುಮಾರ್ ಸಾಧನೆ
ವಿಟ್ಲ ಸಮೀಪದ ಕೇಪು ಗ್ರಾಮದ ಯುವ ವಕೀಲ ಮನೋಜ್ ಕುಮಾರ್ ಯು ಅವರು ಕಿರಿಯ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
Read More
