ಕ್ರೀಡೆ
ಪಂಜಾಬ್ ಕಿಂಗ್ಸ್ ಹಬ್ಬ: 220 ರನ್ಗಳ ಬೃಹತ್ ಗುರಿ ಬೆನ್ನತ್ತಿ ಸನ್ರೈಸರ್ಸ್ಗೆ ಶಾಕ್ ನೀಡಿದ ಪ್ರೀತಿ ಜಿಂಟಾ ಪಡೆ!
ಹೈದರಾಬಾದ್ ನೀಡಿದ 220 ರನ್ಗಳ ಬೃಹತ್ ಗುರಿಯನ್ನು ಪಂಜಾಬ್ ಕಿಂಗ್ಸ್ ಬ್ಯಾಟರ್ಗಳು ಸುಲಭವಾಗಿ ಬೆನ್ನಟ್ಟುವ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
Read MoreIPL: RCB ಬೌಲರ್ ಗಳ ಬೆವರಿಳಿಸಿದ ಸೂರ್ಯವಂಶಿ, ಧ್ರುವ್ ಭರ್ಜರಿ ಬ್ಯಾಟಿಂಗ್, ಗೆದ್ದ ರಾಜಸ್ಥಾನ
IPL 16ನೇ ಪಂದ್ಯದಲ್ಲಿ ಆರ್ಆರ್ ತಂಡ ಆರ್ಸಿಬಿ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿದೆ. ವೈಭವ್ ಸೂರ್ಯವಂಶಿ ಸ್ಫೋಟಕ 78 ಹಾಗೂ ಧ್ರುವ್ ಜುರೆಲ್ ಅಜೇಯ 81ರಿಂದ ಆರ್ಆರ್ 18 ಓವರ್ಗಳಲ್ಲಿ ಗುರಿ ತಲುಪಿತು.
Read Moreಬಂಗಾರದ ಮನಸ್ಸಿನ ಸಂಜು ಸ್ಯಾಮ್ಸನ್: ಅಭಿಮಾನಿಗೆ 40 ಸಾವಿರ ರೂ. ಬೆಲೆಯ ಸ್ಮಾರ್ಟ್ಫೋನ್ ಉಡುಗೊರೆ!
ತಮ್ಮ ಸರಳತೆ ಮತ್ತು ಮಾನವೀಯ ಗುಣಕ್ಕೆ ಹೆಸರಾದ ಸಂಜು ಸ್ಯಾಮ್ಸನ್, ರಸ್ತೆ ಬದಿಯಲ್ಲಿ ಭೇಟಿಯಾದ ಅಭಿಮಾನಿಯೊಬ್ಬರಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.
Read MoreIPL: ಮುಂಬೈ ವಿರುದ್ಧ ಜೈಸ್ವಾಲ್ ಮಿಂಚಿನಾಟ; ರಾಜಸ್ಥಾನಕ್ಕೆ ರಾಯಲ್ ಗೆಲುವು
ಬರ್ಸಪುರ ಕ್ರೀಡಾಂಗಣದಲ್ಲಿ ಮಳೆಯಿಂದ 11 ಓವರ್ಗೆ ಕಡಿತಗೊಂಡ ಐಪಿಎಲ್ 13ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 28 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಯಶಸ್ವಿ ಜೈಸ್ವಾಲ್ ಅಜೇಯ 77 ರನ್ ಬಾರಿಸಿ ಮಿಂಚಿದರು.
Read Moreವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಋತುರಾಜ್: ಸಿಎಸ್ಕೆಗೆ ಹ್ಯಾಟ್ರಿಕ್ ಸೋಲಿನ ಬಿಸಿ!
ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ಹೀನಾಯ ಸೋಲು ಅನುಭವಿಸಿದೆ.
Read MoreSRH vs LSG: ಪವರ್ಪ್ಲೇ: ಶಮಿ ಮಾರಕ ದಾಳಿಗೆ ಸೃಷ್ಟಿಯಾಯ್ತು ದಾಖಲೆ, ಬೇಡದ ದಾಖಲೆ ಬರೆದ ಎಸ್ಆರ್ಎಚ್
ಐಪಿಎಲ್ 2026ರಲ್ಲಿ ಮೊಹಮ್ಮದ್ ಶಮಿ ಪವರ್ಪ್ಲೇನಲ್ಲಿ ಮಿಂಚಿ, ಎಸ್ಆರ್ಎಚ್ ತಂಡವನ್ನು 22/3ಕ್ಕೆ ಕುಸಿತಗೊಳಿಸಿದರು.
Read Moreಸಿಎಸ್ಕೆ ವಿರುದ್ಧ ದಾಖಲೆ ಬರೆದ ಆರ್ಸಿಬಿ; ದಾಖಲೆ ಮೇಲೆ ದಾಖಲೆ ಬರೆದ ಆರ್ಸಿಬಿ ಬಾಯ್ಸ್
ಐಪಿಎಲ್ 2026ರಲ್ಲಿ ಆರ್ಸಿಬಿ 250 ರನ್ಗಳ ಅಬ್ಬರದ ಮೊತ್ತ ದಾಖಲಿಸಿ ಸಿಎಸ್ಕೆ ವಿರುದ್ಧ ಹಲವು ದಾಖಲೆಗಳನ್ನು ನಿರ್ಮಿಸಿದೆ.
Read MoreIPL: ತವರಿನಲ್ಲಿ ಅಬ್ಬರಿಸಿದ ಬೆಂಗಳೂರು ಬಾಯ್ಸ್: ಡೇವಿಡ್ ಸ್ಫೋಟಕ ಬ್ಯಾಟಿಂಗ್, CSK ವಿರುದ್ಧ RCBಗೆ ಭರ್ಜರಿ ಗೆಲುವು
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಆರ್ಸಿಬಿ ತಂಡ ಸಿಎಸ್ಕೆ ವಿರುದ್ಧ 43 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಟಿಮ್ ಡೇವಿಡ್ 70* ರನ್ಗಳ ಸ್ಫೋಟಕ ಆಟದಿಂದ ಆರ್ಸಿಬಿ 250 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
Read Moreಕ್ಲಾಸೆನ್ ಹೋರಾಟ ವ್ಯರ್ಥ: ಪಂತ್ ನಾಯಕತ್ವದಲ್ಲಿ LSG ಗೆ ಜಯ
156 ರನ್ ಗುರಿ ಬೆನ್ನಟ್ಟಿದ ಲಖ್ನೌ ತಂಡ ಆರಂಭದಲ್ಲಿ ಸಮತೋಲನ ಕಾಪಾಡಿತು. ನಾಯಕ ರಿಷಬ್ ಪಂತ್ ಅತ್ಯಂತ ಶಾಂತ ಮತ್ತು ಜವಾಬ್ದಾರಿಯುತ ಆಟವಾಡಿ 68* ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
Read MoreIPl: ಬಿಷ್ಣೋಯಿ ಘಾತಕ ಬೌಲಿಂಗ್; ಧ್ರುವ್ ಮಿಂಚಿನ ಆಟ, ರೋಚಕ ಪಂದ್ಯದಲ್ಲಿ ಕೈ ಚೆಲ್ಲಿದ ಗುಜರಾತ್, ರಾಜಸ್ಥಾನಕ್ಕೆ ಗೆಲುವು
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 9ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 6 ರನ್ಗಳ ರೋಚಕ ಗೆಲುವು ಸಾಧಿಸಿತು.
Read More
