Breaking News

ಪಾಕ್ ಮುಂದೆ ಯಾವುದೇ ಕಾರಣಕ್ಕೂ ಸೋಲಬಾರದು ಎಂದಿದ್ದರು: ಪ್ರಧಾನಿ ಮೋದಿ ಮುಂದೆ ಬಾಕ್ಸರ್ ನರೇಂದರ್ ಬರ್ವಾಲ್ ಕಥೆ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಾಕ್ಸರ್ ನರೇಂದರ್ ಬರ್ವಾಲ್, 2015ರ ವರ್ಲ್ಡ್ ಮಿಲಿಟರಿ ಗೇಮ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧದ ರಕ್ತಸಿಕ್ತ ಪಂದ್ಯ ಮತ್ತು ಗೆಲುವಿನ ಕಥೆಯನ್ನು ಪ್ರಧಾನಿ ಮೋದಿ ಮುಂದೆ ಹಂಚಿಕೊಂಡಿದ್ದಾರೆ.

Read More

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಜ್ಞಾನೇಶ್ವರಿ ಯಾದವ್‌ಗೆ ಅಭಿನಂದನೆ: ಡಿಎಸ್‌ಪಿ ಹುದ್ದೆ, 30 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ಸಿಎಂ

2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್ ಜ್ಞಾನೇಶ್ವರಿ ಯಾದವ್‌ಗೆ ಛತ್ತೀಸ್‌ಗಢ ಸಿಎಂ ವಿಷ್ಣುದೇವ್ ಸಾಯ್ ₹30 ಲಕ್ಷ ಬಹುಮಾನ ಹಾಗೂ ಡಿಎಸ್‌ಪಿ ಹುದ್ದೆ ಘೋಷಿಸಿದ್ದಾರೆ.

Read More

ಕಾಮನ್​​​​ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ: ಬಾಕ್ಸಿಂಗ್‌ನಲ್ಲಿ ಸಾಕ್ಷಿ ಚೌಧರಿ ಮಿಂಚು

ಸ್ಕಾಟ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 51 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಸಾಕ್ಷಿ ಚೌಧರಿ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

Read More