ಕ್ರೀಡೆ
ರಾಹುಲ್, ರಾಣಾ ಆರ್ಭಟ ವ್ಯರ್ಥ, ಪ್ರಭಸಿಮ್ರನ್, ಶ್ರೇಯಸ್ ಭರ್ಜರಿ ಬ್ಯಾಂಟಿಗ್; ಡೆಲ್ಲಿ ವಿರುದ್ಧ ಪಂಜಾಬ್ಗೆ ಗೆಲುವು
ಕೆ.ಎಲ್. ರಾಹುಲ್ ಅಜೇಯ 152 ರನ್ ಹಾಗೂ ನಿತೀಶ್ ರಾಣಾ 91 ರನ್ ಸಿಡಿಸಿದರೂ, 265 ರನ್ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿತು.
Read Moreಕೆ ಎಲ್ ರಾಹುಲ್ ರನ್ ಮಳೆ; 152 ಸಿಡಿಸಿ ಐಪಿಎಲ್ನಲ್ಲಿ ದಾಖಲೆಗಳ ಸರಮಾಲೆ ಬರೆದ ಕನ್ನಡಿಗ
ಪಂಜಾಬ್ ಕಿಂಗ್ಸ್ ವಿರುದ್ಧ ೧೫೨ ರನ್ ಸಿಡಿಸಿದ ಕೆ.ಎಲ್. ರಾಹುಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತ ದಾಖಲಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದು, ಎಂ.ಎಸ್. ಧೋನಿ ದಾಖಲೆಯನ್ನೂ ಹಿಂದಿಕ್ಕಿದರು.
Read MoreIPL: ಸಾಯಿ ಸುದರ್ಶನ್ ಶತಕ ವ್ಯರ್ಥ; ಗುಜರಾತ್ ವಿರುದ್ಧ ಆರ್ಸಿಬಿಗೆ ಭರ್ಜರಿ ಗೆಲುವು
ಸಾಯಿ ಸುದರ್ಶನ್ ಶತಕದ ನಡುವೆಯೂ ಗುಜರಾತ್ ವಿರುದ್ಧ ಆರ್ಸಿಬಿ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮಿಂಚಿದರು.
Read MoreIPL: ಏಕಾನಾದಲ್ಲಿ ಲಕ್ನೋಗೆ ಆಘಾತ: ರಾಜಸ್ಥಾನ ರಾಯಲ್ಸ್ ಗೆ 40 ರನ್ಗಳ ಗೆಲುವು
ಐಪಿಎಲ್ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 40 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಜಡೇಜಾ ಅಜೇಯ 43 ರನ್, ಆರ್ಚರ್ 3 ವಿಕೆಟ್ಗಳಿಂದ ಮಿಂಚಿದರು.
Read MoreIPL: ಅಭಿಷೇಕ್ ಶರ್ಮಾ ಸ್ಫೋಟಕ ಶತಕ, ಮಲಿಂಗ ಮಾರಕ ಬೌಲಿಂಗ್: ಡೆಲ್ಲಿ ವಿರುದ್ಧ ಗೆದ್ದ ಸನ್ರೈಸರ್ಸ್ ಹೈದರಾಬಾದ್
ಐಪಿಎಲ್ 31ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 242 ರನ್ಗಳ ಬೃಹತ್ ಮೊತ್ತ ದಾಖಲಿಸಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 48 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಅಭಿಷೇಕ್ ಶರ್ಮಾ ಅಜೇಯ 135 ರನ್ ಬಾರಿಸಿ ಮಿಂಚಿದರು.
Read Moreತಿಲಕ್ ವರ್ಮಾ ಶತಕ, ಅಶ್ವನಿ ಬೌಲಿಂಗ್ ಕಮಾಲ್; ಗುಜರಾತ್ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು
IPL 2026 30ನೇ ಪಂದ್ಯದಲ್ಲಿ ತಿಲಕ್ ವರ್ಮಾ ಅಜೇಯ ಶತಕ ಸಿಡಿಸಿ ಮುಂಬೈ ಇಂಡಿಯನ್ಸ್ 199 ರನ್ ಗಳಿಸಿತು. ಅಶ್ವನಿ ಕುಮಾರ್ 4 ವಿಕೆಟ್ ಪಡೆದು ಗುಜರಾತ್ ಟೈಟನ್ಸ್ನ್ನು 100 ರನ್ಗೆ ಆಲೌಟ್ ಮಾಡಿ ಮುಂಬೈ 99 ರನ್ಗಳ ಭರ್ಜರಿ ಜಯ ಸಾಧಿಸಿದೆ.
Read Moreಬೃಹತ್ ಗೆಲುವಿನ ಗುರಿ ತಲುಪುವಲ್ಲಿ ಲಕ್ನೋ ವಿಫಲ, ಗೆದ್ದ ಪಂಜಾಬ್
ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ 254 ರನ್ ಕಲೆಹಾಕಿ ಲಕ್ನೋ ವಿರುದ್ಧ 55 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಪ್ರಿಯಾಂಶ್ ಆರ್ಯ ಮತ್ತು ಕನೋಲಿ ಸಿಡಿಲಾಟ ಗಮನಸೆಳೆದಿದೆ.
Read MoreIPL: ಪ್ರಿಯಾಂಶ್-ಕನೋಲಿ ಆರ್ಭಟಕ್ಕೆ ಆರ್ಸಿಬಿ ದಾಖಲೆಗಳು ಪುಡಿಪುಡಿ
ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ 254 ರನ್ ಕಲೆಹಾಕಿ ಆರ್ಸಿಬಿ ದಾಖಲೆ ಮುರಿದಿದೆ. ಪ್ರಿಯಾಂಶ್ ಆರ್ಯ ಮತ್ತು ಕನೋಲಿ ಭರ್ಜರಿ ಬ್ಯಾಟಿಂಗ್ ಗಮನಸೆಳೆದಿದೆ.
Read Moreಸೋಲಿನ ನಡುವೆಯೂ ಮಿಂಚಿದ ಆರ್ಚರ್; ಐಪಿಎಲ್ ಇತಿಹಾಸದಲ್ಲಿ ಇತಿಹಾಸ ಸೃಷ್ಟಿ
ಐಪಿಎಲ್ನಲ್ಲಿ ಜೋಫ್ರಾ ಆರ್ಚರ್ ಸತತ 3 ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಮೊಹಮ್ಮದ್ ಶಮಿ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ.
Read MoreIPL: ವರುಣ್-ತ್ಯಾಗಿ ಮ್ಯಾಜಿಕ್, ರಿಂಕು ಫಿನಿಷಿಂಗ್ ಟಚ್: ಕೆಕೆಆರ್ ಗೆಲುವಿನ ಸಂಭ್ರಮ
ಐಪಿಎಲ್ 2026ರಲ್ಲಿ ಕೆಕೆಆರ್ ತಂಡ ರಾಜಸ್ಥಾನ ವಿರುದ್ಧ 4 ವಿಕೆಟ್ ಗೆಲುವು ಸಾಧಿಸಿದೆ. ರಿಂಕು ಸಿಂಗ್ ಅಜೇಯ 53 ರನ್ ಹಾಗೂ ವರುಣ್, ತ್ಯಾಗಿ ಬೌಲಿಂಗ್ ಮಿಂಚಿತು.
Read More
