ಕ್ರೀಡೆ
ಹಳೆಯ ಸಂಬಂಧ ನೆನಪಿಸಿಕೊಂಡು ಬಿಸಿಸಿಐಗೆ ಪತ್ರ ಬರೆದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್
ಭಾರತಕ್ಕೆ ಬರಲು ನಿರಾಕರಿಸಿದ ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ BCCIಗೆ ಪತ್ರ ಬರೆದು ಸಂಬಂಧ ಸುಧಾರಣೆಗೆ ಮುಂದಾಗಿದೆ. ಏಷ್ಯಾ ಕಪ್ ಮೇಲೂ ಪರಿಣಾಮ ಬೀರುವ ಸಾಧ್ಯತೆ.
Read MoreIPL: ಫಲಿಸದ ಆಯುಷ್ ಮಿಂಚಿನ ಆಟ, ರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದ ಪಂಜಾಬ್
ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಸಿಎಸ್ಕೆ 209 ರನ್ ಗಳಿಸಿದರೂ ಪಂಜಾಬ್ 18.4 ಓವರ್ಗಳಲ್ಲಿ 210 ರನ್ ಬಾರಿಸಿ ಜಯ ಸಾಧಿಸಿತು.
Read Moreಐಪಿಎಲ್ 2026: ಸಂಜು ಸ್ಯಾಮ್ಸನ್ಗೆ ಸತತ ಎರಡನೇ ಸೋಲು; ಸಿಎಸ್ಕೆ vs ಪಿಬಿ ಕೆಎಸ್ ಪಂದ್ಯದಲ್ಲೂ ನಿರಾಸೆ!
ಶುಕ್ರವಾರ ಚೆನ್ನೈನಲ್ಲಿ ನಡೆದ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದಲ್ಲಿ ಕೇವಲ 7 ರನ್ ಗಳಿಸಿ ಔಟ್ ಆಗುವ ಮೂಲಕ ಸಂಜು ಸತತ ಎರಡನೇ ಬಾರಿಗೆ ಅಗ್ಗದ ಬೆಲೆಗೆ ವಿಕೆಟ್ ಒಪ್ಪಿಸಿದ್ದಾರೆ.
Read MoreFinn Allen: SRH ವಿರುದ್ಧ ಮೊದಲ ಓವರ್ ನಲ್ಲೇ ಆರ್ಭಟಿಸಿದ ಫಿನ್ ಅಲೆನ್ ಹೊಸ ದಾಖಲೆ
KKR vs SRH ಪಂದ್ಯದಲ್ಲಿ ಫಿನ್ ಅಲೆನ್ ಮೊದಲ ಓವರ್ನಲ್ಲೇ 24 ರನ್ ಸಿಡಿಸಿ ಐಪಿಎಲ್ನಲ್ಲಿ ಜಂಟಿ 2ನೇ ಅತಿ ಹೆಚ್ಚು ರನ್ ದಾಖಲಿಸಿದರು. ಯಶಸ್ವಿ ಜೈಸ್ವಾಲ್ ದಾಖಲೆ ಇನ್ನೂ ಅಗ್ರಸ್ಥಾನದಲ್ಲಿದೆ.
Read MoreIPL: KKR ವಿರುದ್ಧ ರೋಚಕ ಗೆಲುವು ಸಾಧಿಸಿದ SRH
ಈಡನ್ ಗಾರ್ಡನ್ಸ್ನಲ್ಲಿ ನಡೆದ ಐಪಿಎಲ್ 6ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 226 ರನ್ ಗಳಿಸಿ, ಕೊಲ್ಕತ್ತ ನೈಟ್ರೈಡರ್ಸ್ ಅನ್ನು 161 ರನ್ಗಳಿಗೆ ಆಲೌಟ್ ಮಾಡಿ 65 ರನ್ಗಳ ಗೆಲುವು ಸಾಧಿಸಿತು.
Read MoreIPL: ಸಮೀರ್ ರಿಜ್ವಿ ಏಕಾಂಗಿ ಹೋರಾಟ: ಲಕ್ನೋ ವಿರುದ್ಧ ಡೆಲ್ಲಿಗೆ ರೋಚಕ ಜಯ
ಐಪಿಎಲ್ 5ನೇ ಪಂದ್ಯದಲ್ಲಿ ಲಕ್ನೋ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಮೀರ್ ರಿಜ್ವಿ 70 ರನ್ಗಳ ಮಿಂಚಿನ ಇನ್ನಿಂಗ್ಸ್ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.
Read MoreIPL: ಕೂಪರ್ ‘ಪಂಜಾಬ್ ಕಿಂಗ್’: ಗುಜರಾತ್ ಮಣಿಸಿದ ಪಂಜಾಬ್
ಐಪಿಎಲ್ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದೆ. ಕೂಪರ್ ಕಾನೋಲಿ 72 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು.
Read MoreIPL: ಅರ್ಧಶತಕದ ಓಟಕ್ಕೆಗೆ ಬ್ರೇಕ್! ಎಡವಿದ ‘ಸೀಸನ್ ಓಪನರ್ ಕಿಂಗ್’ ಸಂಜು ಸ್ಯಾಮ್ಸನ್
ಐಪಿಎಲ್ 2026ರಲ್ಲಿ ಸಂಜು ಸ್ಯಾಮ್ಸನ್ ಸೀಸ್ನ್ ಆರಂಭದ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿ 6 ವರ್ಷಗಳ ಅರ್ಧಶತಕ ಸರಣಿಗೆ ತೆರೆ ಎಳೆದಿದ್ದಾರೆ. ಸಿಎಸ್ಕೆ ಪರ ಡೆಬ್ಯೂನಲ್ಲಿ ನಿರಾಸೆ.
Read MoreVaibhav Suryavanshi: ಸ್ಫೋಟಕ ಅರ್ಧಶತಕ: ತನ್ನದೇ ದಾಖಲೆ ಮುರಿದ ವೈಭವ್ ಸೂರ್ಯವಂಶಿ
ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. 15 ವರ್ಷದ ಈ ಆಟಗಾರನ ಸ್ಫೋಟಕ ಇನ್ನಿಂಗ್ಸ್ ಗಮನ ಸೆಳೆದಿದೆ.
Read MoreIPL: ಸೂರ್ಯವಂಶಿ ಆಕರ್ಷಕ ಅರ್ಧಶತಕ; CSK ವಿರುದ್ಧ ರಾಜಸ್ಥಾನ ರಾಯಲ್ಸ್ ಭರ್ಜರಿ ಗೆಲುವು
ಐಪಿಎಲ್ 2026ರ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಸಿಎಸ್ಕೆ 127 ರನ್ಗೆ ಆಲೌಟ್ ಆಗಿದ್ದು, ವೈಭವ್ ಸೂರ್ಯವಂಶಿ 52 ರನ್ಗಳ ಸ್ಫೋಟಕ ಇನ್ನಿಂಗ್ಸ್ ಮೂಲಕ ಆರ್ಆರ್ಗೆ ಜಯ ತಂದುಕೊಟ್ಟರು.
Read More
